ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತದ ಶ್ರೀಮಂತ ಉದ್ಯಮಿಯಾಗಿದ್ದರೂ, ಕೊಡುಗೈ ದಾನಿಗಳಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಹೆಚ್ ಸಿಎಲ್ ತಂತ್ರಜ್ಞಾನ ಸಂಸ್ಥೆಯ ಶಿವ್ ನಾಡರ್ ಅಗ್ರಸ್ಥಾನದಲ್ಲಿದ್ದಾರೆ. <br /><br />Nadar and his family donated Rs 826 crore, while Premji gave Rs 453 crore and Ambani parted with Rs 402 crore, according to the list